ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ವತಿಯಿಂದ
೬೮ನೇ ಕರ್ನಾಟಕ ರಾಜ್ಯೋತ್ಸವ
ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ವತಿಯಿಂದ ೬೮ನೇ ಕರ್ನಾಟಕ ರಾಜ್ಯೋತ್ಸವ ದ ಪ್ರಯುಕ್ತ ಇದೇ ನವೆಂಬರ್ ಮಾಹೆಯ 17, 21, 22, 28 & 29 ರಂದು ಪ್ರತಿ ದಿನ ಮಧ್ಯಾಹ್ನ 1.35ಕ್ಕೆ ಒಟ್ಟು ಐದು ದಿನಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತಾವೆಲ್ಲರೂ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕಾರ್ಯಕಾರಿ ಸಮಿತಿಯ ಪರವಾಗಿ ವಿನಂತಿಸುತ್ತೇನೆ..🙏
ಮಹೇಂದ್ರ ಎಂ ವಿ
ಸಾಂಸ್ಕೃತಿಕ ಹಾಗೂ ಹೊರಾಂಗಣ ಕ್ರೀಡಾ ಕಾರ್ಯದರ್ಶಿ
ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್
ಕ್ಲಬ್ ನ ಎಲ್ಲ ಕಾರ್ಯಕ್ರಮಗಳಿಗೂ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿದ್ದಾಕ್ಕಾಗಿ ಎಲ್ಲರಿಗೂ ಅನಂತಾನಂತ ಧನ್ಯವಾದಗಳು..🙏
ನಿಮ್ಮ ಸಲಹೆ, ಸಹಕಾರ ಮತ್ತು ಪ್ರೋತ್ಸಾಹ ಸದಾ ಹೀಗೆ ಇರಲಿ..
6ನೇ ಕಾರ್ಯಕ್ರಮ- ದಿನಾಂಕ 22-11-2023 ಬುಧವಾರ-
ಪ್ರೊ. ಕೃಷ್ಣೇಗೌಡರ ಹಾಸ್ಯೋತ್ಸವ
ಕೆ.ಜಿ.ಎಸ್. ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವದ 5ನೇ ದಿನದ ಸಮಾರೋಪ ಕಾರ್ಯಕ್ರಮ ಪ್ರೊ. ಕೃಷ್ಣೇಗೌಡರ ಹಾಸ್ಯೋತ್ಸವದ ದೃಶ್ಯಾವಳಿಗಳು...
=======================================
4ನೇ ಕಾರ್ಯಕ್ರಮ-28-11-2023 ಮಂಗಳವಾರ ನಾದೋಪಾಸನ ತಂಡ ಹಾಗೂ ಕೆ.ಜಿ.ಎಸ್ ಕ್ಲಬ್ ಸದಸ್ಯರಿಂದ ಸ್ವರ ಮಾಧುರ್ಯ-ಗಾಯನ ಕಾರ್ಯಕ್ರಮ
=================================
3ನೇ ಕಾರ್ಯಕ್ರಮ- ದಿನಾಂಕ 22-11-2023 ಬುಧವಾರ
ಮಾಲತೇಶ್ ಬಡಿಗೇರ್ ನಿರ್ದೇಶನದ
" ಮಾರಿಕಾಡು" ನಾಟಕ
================================================
2ನೇ ಕಾರ್ಯಕ್ರಮ- ದಿನಾಂಕ 21-11-2023 ಮಂಗಳವಾರ
ವಿದುಷಿ ಶ್ರೀಮತಿ ಸೋನಿಯಾ ಪೊದುಮಾಳ್, ಕಲಾಗ್ರಣಿ ಪ್ರತಿಷ್ಟಾನದ ವತಿಯಿಂದ
ನೃತ್ಯ ವೈಭವ
=======================================================================
ಮೊದಲ ಕಾರ್ಯಕ್ರಮ
ದಿನಾಂಕ -17-11-2023 ಶುಕ್ರವಾರ-
ಶ್ರೀ ಚೆನ್ನಪ್ಪ ಹುದ್ದಾರ್ ಹಾಗೂ ಕುಮಾರಿ ಪೃಥ್ವಿ ಭಟ್ ರವರಿಂದ
ಸಂಗೀತ ರಸಮಂಜರಿ ಕಾರ್ಯಕ್ರಮ