Programmes

INTER SECRETARIAT SHORT PLAY DRAMA COMPETITION-2013

RAMADHYANA (Kannada)
06th May 2013























=============================================

ORISSA SECRETARIAT PRESENTS
ANDHA PATHULIRA KHELA (Oriya)
(A game of blind fold)



























==============================================
ARANYA SAMBAD
BY
TRIPURA SECRETARIAT RECREATION CLUB, TRIPURA
09TH MAY 2013- 01:30 PM




























========================================================================

MEGHALAYA SECRETARIAT TEAM PRESENTS
FLAMES OF VENGENCE (ENGLISH)
09th May 2013     03-15 pm





















































==============================================
PAURUS AND SIKANDER (HINDI)
FROM
BIHAR SECRETARIAT


























 =====================================================================


MANGAL AYODRABANUMIT
FROM
MANIPUR SECRETARIAT


























































========================================================================











































========================================================================

ಬೆಂಗಳೂರು: `ಆಡಳಿತ ವ್ಯವಸ್ಥೆಯ ಪ್ರಬಲ ಶಕ್ತಿಯಾಗಿರುವ ಅಧಿಕಾರಿ ವರ್ಗ ಸೇವಾ ಮನೋಭಾವದ ಜತೆಗೆ ಸೃಜನಶೀಲತೆ, ಕ್ರಮಬದ್ಧತೆ ಮತ್ತು ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು' ಎಂದು ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಸಲಹೆ ನೀಡಿದರು.

ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ `ಅಖಿಲ ಭಾರತ ಅಂತರ ಸಚಿವಾಲಯ ಕಿರುನಾಟಕ ಸ್ಪರ್ಧೆ'ಯನ್ನು ಉದ್ಘಾಟಿಸಿ ಮಾತನಾಡಿದರು. `ಸಮಾಜದಲ್ಲಿ ಯಾವುದೇ ಬದಲಾವಣೆಯು ಅಧಿಕಾರಿ ವರ್ಗದಿಂದಲೇ ಪ್ರಾರಂಭವಾಗಬೇಕು. ಆಗ ಮಾತ್ರ ಅದು ಯಶಸ್ಸು ಸಾಧಿಸುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಯಕ್ಷಗಾನದಲ್ಲಿರುವ ವೇಷಧಾರಿಗಳಾದರೆ, ಅಧಿಕಾರಿಗಳು ಭಾಗವತನ ಕೆಲಸ ಮಾಡುತ್ತಾರೆ. ರಾಜಕಾರಣಿಗಳಿಗೆ ಸದಾ ತಾಳ ಹಾಕುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಾರೆ' ಎಂದು ಮಾರ್ಮಿಕವಾಗಿ ಹೇಳಿದರು.
`ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸಚಿವಾಲಯದಲ್ಲಿರುವ ಅಧಿಕಾರಿಗಳ ಶಿಕ್ಷಣದ ಗುಣಮಟ್ಟ ಹೆಚ್ಚಿದ್ದು, ಸಾಕಷ್ಟು ಪ್ರತಿಭಾವಂತರು ಇದ್ದಾರೆ. ಅಂತಹ ಪ್ರತಿಭೆಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿದರೆ ಮಾದರಿ ರಾಜ್ಯ ಕಟ್ಟಬಹುದು. ನಾಟಕ ಮನುಷ್ಯನ ಮನಸ್ಸನ್ನು ಹಗುರಗೊಳಿಸುವ ಜತೆಗೆ ನಮ್ಮಲ್ಲಿ ಶ್ರದ್ಧೆಯನ್ನು ಹೆಚ್ಚಿಸುತ್ತದೆ' ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠಲಮೂರ್ತಿ ಮಾತನಾಡಿ,  `ಕಳೆದ ಐದಾರು ವರ್ಷಗಳ ಆಡಳಿತ ವ್ಯವಸ್ಥೆಯು ರಾಜ್ಯಕ್ಕೆ ಕಳಂಕ ತಂದಿದೆ. ರಾಜಕಾರಣಿಗಳ ಜತೆ ಅಧಿಕಾರಿಗಳು ಜೈಲಿಗೆ ಹೋಗಬೇಕಾದ ಸನ್ನಿವೇಶ ಕೂಡ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಸೇವೆ ಸಲ್ಲಿಸುವುದು ಸವಾಲಿನ ಕೆಲಸವಾಗಿದೆ' ಎಂದರು.

(ಕೃಪೆ : ಪ್ರಜಾವಾಣಿ ದಿನಾಂಕ : 07-05-2013)

1 comment:

  1. IT IS UNDERSTOOD THAT ACTING THE PLAYS IN ENGLISH/HINDI IS DIFFICULT COZ MOST SECTT. EMPLOYEES DID THEIR SCHOOLING/COLLEGE IN REGIONAL LANGUAGES, BUT WOULD HAVE LOVED TO SEE ALL THE PLAYS IN ENGLISH OR HINDI WHICH IS A NATIONAL LANGUAGE AND UNDERSTANDABLE BY ALL....

    ReplyDelete