೧೧೨ ನೇ ವರ್ಷದ ಕ್ಲಬ್ ಡೇ
ಸ್ಪಂದನ-೨೦೧೭
ಮಾವು ಮತ್ತು ಹಲಸಿನ ಮೇಳ
ಸಿರಿಧಾನ್ಯ-ಜೇನುಹುಳು
ಉತ್ತರ ಕರ್ನಾಟಕ ಖಾದ್ಯಗಳ ಮೇಳ
೨೩-೦೫-೨೦೧೭
24-05-2017
ಆರೋಗ್ಯ ತಪಾಸಣೆ (ಅಪೋಲೋ ಆಸ್ಪತ್ರೆಯ ನುರಿತ ವೈದ್ಯರಿಂದ)
ಹಾಸ್ಯ ರಂಜನೆ, ಹಾಡು ನೃತ್ಯ ಮತ್ತು ಪ್ರಹಸನ
25-05-2017
ರಕ್ತ ದಾನ ಶಿಬಿರ
(ಸೇವಾ ಸಂಸ್ಠೆ, ಜಯನಗರ)
ಖ್ಯಾತ ಗಾಯಕರಾದ
ಹುಸೇನ್ ಸಾಬ್ ಕನಕಗಿರಿ ಮತ್ತು ತಂಡದವರಿಂದ " ದಾಸ ವೈಭವ"