ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್
ನಾಟಕೋತ್ಸವ ೨೦೧೪
ಅರ್ಪಣೆ : ನಟ- ನಿರ್ದೇಶಕ ದಿ|| ಸಿ.ಆರ‍್.ಸಿಂಹ
ರಂಗಕರ್ಮಿ ಮಾಲತೇಶ ರಾ.ಬಡಿಗೇರ ನಿರ್ದೇಶನದ
============================================
ನಾಟಕ "ರಾಕ್ಷಸ"
ನಿರ್ದೇಶನ : ಮಾಲತೇಶ ಬಡಿಗೇರ
ನಿರ್ವಹಣೆ : ಎನ್.ಆರ್.ಪ್ರಭು
ನಿರ್ವಹಣೆ : ಎನ್.ಆರ್.ಪ್ರಭು
ದಿನಾಂಕ: 15-05-2014
ನಾಟಕ
ಕುರಿತು
"ರಾಕ್ಷಸ" ಜನಪದ ಕಥೆಯೊಂದರ ಪ್ರೇರಣೆಯಿಂದ
ರಚಿತವಾದ ನಾಟಕ. ರಾಕ್ಷಸ ಈಗ ಮನುಷ್ಯ ಕುಲದ ನಾಶಕ್ಕಾಗಿ ಹುಟ್ಟಿ, ಮನೆ ಮನೆಗಳ, ಮನಮನಗಳ ಸಂದು ಗೊಂದುಗಳಲ್ಲಿ ಹೊಕ್ಕಿದ್ದು ಸತ್ಯ. ಜನಾಂಗದಿಂದ ಜನಾಂಗಕ್ಕೆ ಸಾವಾಗಿ ಪರಿವರ್ತಿತಗೊಳ್ಳುತ್ತಿರುವ
ಈ ಗುಟ್ಟು ಯಾವುದಿರಬಹುದು? ನೈತಿಕತೆ, ಆಚಾರ, ವಿಚಾರಗಳ ಸ್ಥಾನದಲ್ಲಿ,
ಅನಾಚಾರ, ಅತ್ಯಾಚಾರ, ಅಧರ್ಮಗಳ ಪತಾಕೆ ಹಾರಿಸುತ್ತಿರುವ
ಈ ರಾಕ್ಷಸ ಯಾರು? ಎಂಬುದರ ಹುಡುಕಾಟದ ತಿರುಳೇ ಈ ನಾಟಕದ ಕಥಾವಸ್ತು.
ನಾಟಕಕಾರನ
ಕುರಿತು:
ಕ್ರಿಯಾಶೀಲ, ಪ್ರತಿಭಾವಂತ ನಾಟಕಕಾರ ಹೂಲಿ ಶೇಖರ ಅವರಿಗೆ
ಈಗ 50ರ ಸಂಭ್ರಮ. ಕಳೆದ ಮೂವತ್ತು ವರ್ಷಗಳಿಂದ ಕರ್ನಾಟಕ ವಿದ್ಯುತ್ ಮಂಡಳಿಯ ನೌಕರನಾಗಿ ಸಾಹಿತ್ಯದ
ಗೀಳು ಅಂಟಿಸಿಕೊಂಡು ಬೆಳೆದವರು. ಇವರು ಈಗಾಗಲೇ ಏಳು ಕಾದಂಬರಿ, ಹದಿನೆಂಟು ರಂಗ ನಾಟಕ, ಎಂಟು
ಬೀದಿ ನಾಟಕ, ಹನ್ನೆರಡು ರೇಡಿಯೋ ನಾಟಕ, ನೂರಾ ಎಂಭತ್ತು ಕಥೆಗಳು ಸೇರಿದಂತೆ ಅನೇಕ ಪ್ರಬುದ್ಧ
ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಅವರದೇ ರಚನೆಯ ನಾಟಕ "ರಾಕ್ಷಸ" ಪ್ರದರ್ಶಿಸುವುದರ ಮೂಲಕ ತಂಡವು ಗೌರವ
ಅರ್ಪಿಸುತ್ತದೆ.
ರಂಗದ
ಮೇಲೆ :
1) ಪಡಿಯಪ್ಪಜ್ಜ: ರಮೇಶ ಗಣೇಶ್ ಸಂಗಾ
2) ಪತ್ರಕರ್ತ: ಶಾಂತಪ್ಪ ಆರ್.
2) ಪತ್ರಕರ್ತ: ಶಾಂತಪ್ಪ ಆರ್.
3) ಬಿಂದಿಗಿ ಸ್ವಾಮಿ: ಶಿವಾನಂದ ಎಂ.
4) ಎದ್ಚರೆಡ್ಡಿ: ಲಕ್ಷ್ಮಣ್ ಬಿ.ಎಸ್.
4) ಎದ್ಚರೆಡ್ಡಿ: ಲಕ್ಷ್ಮಣ್ ಬಿ.ಎಸ್.
5) ಸೋಮರೆಡ್ಡಿ: ಗೋಪಾಲ ಜೆ.ಕೃಷ್ಣಾಜಿ
6) ಮೇಳ: ವಿಜಯಮುನಿ ಬಿ.
6) ಮೇಳ: ವಿಜಯಮುನಿ ಬಿ.
7) ತಾಳ:
ಅಂಬಣ್ಣ ಜೆ.ಮಹಾಗಾಂವಕರ್
8)
ಭಕ್ತರು: ರಾವೇಂದ್ರ ಎಸ್.ಆರ್., ರಮೇಶ್ ಎಲ್.
ಬೋರಯ್ಯ, ನೇತ್ರಾವತಿ ಎಲ್.
ರಾವೇಂದ್ರ ಟಿ., ಸಂತೋಷ್
ಕುಮಾರ್ ಎನ್.
9) ಹೆಣ್ಣು(ಮಾಯೆ): ಮೀನಾ ಕಿಶೋರಿ10) ಮಗು: ದೀಕ್ಷಾ ಹಳ್ಳಿಕಾರ್
ರಂಗದ ಹಿಂದೆ :
ಬೆಳಕು: ಎ.ಕೆ.ಕೃಷ್ಣಯ್ಯಸಹಾಯ:
ವೆಂಕಟಪ್ಪ,ಕೆ.ಜಿ.ಎಸ್.ಕ್ಲಬ್
ರಂಗಸಜ್ಜಿಕೆ:
ಮಾಲತೇಶ ಬಡಿಗೇರಸಹಾಯ : ರಮೇಶ, ಬಡಿಗೇರ ಅನಿಲ್, ಮೈಸೂರು
ಪ್ರಸಾದನ:
ಮೋಹನ್ / ಮಾಲತೇಶ ಬಡಿಗೇರ
ವಸ್ತ್ರವಿನ್ಯಾಸ:
ಛಾಯಾ ಭಾರ್ಗವಿ
ಸಹಾಯ: ಮಂಜುಳ ಎಂ.
ವಿನ್ಯಾಸ ಮತ್ತು ನಿರ್ದೇಶನ :
ಮಾಲತೇಶ ರಾ ಬಡಿಗೇರ
============================================
ದಿನಾಂಕ ೧೪-೦೫-೨೦೧೪
ಅದಮ್ಯ ರಂಗ ಸಂಸ್ಕೃತಿ ಬೆಂಗಳೂರು ಆರ್ಪಿಸುವ
ನಾಟಕ - ಮದುವೆ ಹೆಣ್ಣು
ರಚನೆ ಹೆಚ್.ಎಸ್.ಶಿವಪ್ರಕಾಶ್
ನಿರ್ದೇಶನ: ಮಾಲತೇಶ ರಾ.ಬಡಿಗೇರ
ವಸ್ತ್ರವಿನ್ಯಾಸ: ವರ್ಣಾಲಂಕಾರ: ಛಾಯಾ ಭಾರ್ಗವಿ
Date : 14th May 2014
ಅದಮ್ಯ ರಂಗ ಸಂಸ್ಕೃತಿ ಬೆಂಗಳೂರು ಆರ್ಪಿಸುವ
ರಚನೆ ಹೆಚ್.ಎಸ್.ಶಿವಪ್ರಕಾಶ್
ನಿರ್ದೇಶನ: ಮಾಲತೇಶ ರಾ.ಬಡಿಗೇರ
ವಸ್ತ್ರವಿನ್ಯಾಸ: ವರ್ಣಾಲಂಕಾರ: ಛಾಯಾ ಭಾರ್ಗವಿ
Date : 14th May 2014
MADUVE HENNU
By HS SHIVAPRAKASH
Direction by : Malatesh Badigar
Direction by : Malatesh Badigar
Venue: KGS Club
Played by ADAMYA Troupe
Played by ADAMYA Troupe
ಹೆಚ್.ಎಸ್.ಶಿವಪ್ರಕಾಶರ "ಮದುವೆ ಹೆಣ್ಣು" ನಾಟಕವು ಜಪಾನಿನ ರೌದ್ರನಾಟಕ.ಪರಂಪರೆಯಾದ ನೋ.ನಾಟಕ ಕೃತಿಯ ಸುರಚನೆ ಹೊಂದಿದೆ. ಇಲ್ಲಿ ದುರಂತ ಈಗಾಗಲೇ ನಡೆದು ಹೋಗಿದೆ. ಇಡೀ ನಾಟಕ ಆ ದುರಂತವನ್ನು ಪುನರಭಿನಯಿಸುತ್ತಾ ಮಹಾಕರುಣೆಯ ಮೂಲವಾದ ಸ್ವೀಕೃತಿಯ ಸ್ಥಿತಿಯನ್ನು ಮುಚ್ಚುತ್ತದೆ. ಈ ನಾಟಕಕ್ಕೆ ತೋಂಡ ಬುಡಕಟ್ಟಿನ ಒಬ್ಬ ಮದುವಣಿಗ ತನ್ನ ಮದುವೆಗೆ ಪೂರ್ವಭಾವಿಯಾಗಿ ತನ್ನ ಬುಡಕಟ್ಟಿನ ನಿಯಮಗಳ ಅನುಸಾರ ವಧುದಕ್ಷಿಣೆಗಾಗಿ ಗಂಡಾಳಿನ ಬುರುಡೆಯನ್ನು ಬೇಟೆಯಾಡುತ್ತಾ ಹೊರಟ. ಗಂಡಾಳು ಸಿಕ್ಕದೇ ಹೊಗಿ ದಾರಿಯಲ್ಲಿ ಸಿಕ್ಕ ಹೆಣ್ಣುಮಗಳನ್ನು ಕೊಂದು ಅವಳನ್ನು ಮಾವನಿಗೆ ಒಪ್ಪಿಸಿದಾಗ ಅವನಿಗೆ ಗೊತ್ತಾಯಿತು. ಅವನು ತನ್ನ ವಧುವನ್ನೇ ವಧೆ ಮಾಡಿಕೊಂಡಿದ್ದಾನೆ. ಎಂದು ಈ ಕಾರಣದಿಂದ ಕುಲದಿಂದ ಬಹಿಷ್ಕೃತನಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ ಪಾಪಪ್ರಜ್ಞೆಯಿಂದ ಹೊರಬರಲಾಗದೆ ಪ್ರೇತಾತ್ಮನಾಗಿ ನರಳುತ್ತಿರುತ್ತಾನೆ. ಬೌದ್ದ ಸನ್ಯಾಸಿನಿ ಸಮಣಿ ಅವನ ಕತೆಯನ್ನು ಕೇಳಿ ಕರಗುತ್ತಾಳೆ. ಆತನಿಂದ ವಿಧಿಸಲ್ಪಟ್ಟ ಹೆಣ್ಣು ತಾನೇ ಎಂಬುದನ್ನು ಅಂತರ್ ದೃಷ್ಟಿಯಿಂದ ತಿಳಿದು, ಅವನನ್ನು ಕ್ಷಮಿಸಿ ಮುಕ್ತಿಯ ಮಾರ್ಗವನ್ನು ಅವನಿಗೆ ತೋರಿಸುತ್ತಾಳೆ. ಇದಿಷ್ಟು ಕಥಾ ಹಂದರ.
![]() |
FELICIATION TO SRI H.V.VENKATASUBBAIAH, |
![]() |
FELICITATION TO NAGARAJA MURTHY, |
![]() |
![]() |
FELICITATION TO SMT GIRIJA KUMAR, SENIOR ARTISTE AND CLUB MEMBER |
![]() |
FELICITATION TO SRI BANAVASI KRISHNAMURTHY |
ಪಾಪ ಪುಣ್ಯ ಪ್ರಜ್ಞೆಗಳು ನೋಡುವ ಕಾಲ ಮತ್ತು ನೋಡುವವರ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ.ಪಾಪನಿ ಚನೆಯೇ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಕ್ಷಮೆಯಿಂದ ಭವಿಷ್ಯದ ಪಯಣ ನಿರಾಳ. ಪಶುತ್ವದಿಂದ ಮನುಷ್ಯತ್ವ ಪಾಪದಿಂದ ಪುಣ್ಯ ಹಿಂಸೆಯಿಂದ ಅಹಿಂಸೆ,ಅಪೂರ್ಣತೆಯಿಂದ ಪೂರ್ಣತೆ, ಕತ್ತಲಿನಿಂದ ಬೆಳಕು, ವಿಕೃತಿಯಿಂದ ಪ್ರಕೃತಿ ಮಾನವ ಶ್ರಮಿಸಬೇಕಾದ ಹಾದಿ ಎಂಬ ತತ್ವವನ್ನು ನಾಟಕವು ಅಭಿವ್ಯಕ್ತಿಸುತ್ತದೆ.
ವೇಷಗಳು
1) ಮರಗಳು- ರಾಮ್ಪೂಜಾರ್, ಸಂತೋಷ್, ಆನಂದ್,
ಲಕ್ಷ್ಮಣ್ಪೂಜಾರ್
2) ಸಮಣಿ-
ಛಾಯಾ ಭಾರ್ಗವಿ ಎಸ್.ಹೆಚ್.3) ಮದುವೆ ಗಂಡು- ನೂತನಕುಮಾರ್ ಎಸ್.
4) ಗಂಡಿನ
ತಂದೆ- ಪ್ರವೀಣ್ ಎಲ್.
5) ಹೆಣ್ಣಿನ
ತಂದೆ- ಆನಂದ್ ಕುಡ್ಡಣ್ಣವರ್
6) ಹೆಣ್ಣಿನ
ತಾಯಿ/ಮುದುಕಿ- ಮಂಜುಳಾ ಬಿ.ಜೆ.
7) ಪೂಜಾರಿಗ
ರಾಮ ಹೆಚ್.
8) ಮದುವೆ ಹೆಣ್ಣುಗನೇತ್ರಾವತಿ. ಎಲ್
9) ಗೆಳತಿ- ರಾಜೇಶ್ವರಿ
10) ಕಾಡು ಜನರುಗ ಸಂತೋಷ್, ಆನಂದ್, ರಾಮ್, ತುಳಸಿರಾಮ್
ಸಂಗೀತ:ರಾಜ್ ಗುರು ಹೊಸಕೋಟೆ
ಬೆಳಕು:ಎ.ಕೆ.ಕೃಷ್ಣ
ವಸ್ತ್ರವಿನ್ಯಾಸ:ಛಾಯಾಭಾರ್ಗವಿ, ಎಸ್.ಹೆಚ್.
ಪ್ರಸಾಧನ /ರಂಗವಿನ್ಯಾಸ ನಿರ್ದೇಶನ:ಮಾಲತೇಶ ರಾ. ಬಡಿಗೇರ
============================================
ದಿನಾಂಕ ೧೩-೦೫-೨೦೧೪
ಬಿ.ಎಂ.ಟಿ.ಸಿ. ಕಲಾಕುಟೀರ ಕಲಾವಿದರು
ನಾಟಕ - ಸುರ್ಗೀಗುಡ್ಡದ ಮರೆಯಲಿ
ರಂಗರೂಪ: ಶಂಕರಪ್ಪ ಬಿ.ಇ.ಎಲ್.
ನಿರ್ದೇಶನ: ಮಾಲತೇಶ ರಾ.ಬಡಿಗೇರ
ಸಂಗೀತ: ಸಿ.ಎಂ.ನರಸಿಂಹಮೂರ್ತಿ
ಬೆಳಕು: ಎ.ಕೆ.ಕೃಷ್ಣಯ್ಯ
ವಸ್ತ್ರವಿನ್ಯಾಸ: ವರ್ಣಾಲಂಕಾರ: ಛಾಯಾ ಭಾರ್ಗವಿ
ನಿರ್ವಹಣೆ: ಶಿವಪ್ರಕಾಶ, ಸಾಂಸ್ಕೃತಿಕ ಸಂಯೋಜಕರು
ಬಿ.ಎಂ.ಟಿ.ಸಿ. ಕಲಾಕುಟೀರ ಕಲಾವಿದರು
ನಾಟಕ - ಸುರ್ಗೀಗುಡ್ಡದ ಮರೆಯಲಿ
ರಂಗರೂಪ: ಶಂಕರಪ್ಪ ಬಿ.ಇ.ಎಲ್.
ನಿರ್ದೇಶನ: ಮಾಲತೇಶ ರಾ.ಬಡಿಗೇರ
ಸಂಗೀತ: ಸಿ.ಎಂ.ನರಸಿಂಹಮೂರ್ತಿ
ಬೆಳಕು: ಎ.ಕೆ.ಕೃಷ್ಣಯ್ಯ
ವಸ್ತ್ರವಿನ್ಯಾಸ: ವರ್ಣಾಲಂಕಾರ: ಛಾಯಾ ಭಾರ್ಗವಿ
ನಿರ್ವಹಣೆ: ಶಿವಪ್ರಕಾಶ, ಸಾಂಸ್ಕೃತಿಕ ಸಂಯೋಜಕರು
Date : 13th May 2014
SURGIGUDDADA MAREYALI
SURGIGUDDADA MAREYALI
By Moodnakoodu Chinna
Stage Version: Shankarappa
Direction by : Malatesh Badigar
Stage Version: Shankarappa
Direction by : Malatesh Badigar
Venue: KGS Club
Played by BMTC Kalakuteera Troupe
Played by BMTC Kalakuteera Troupe
ರಂಗದ ಮೇಲೆ
ಕೆ.ಕಾಳಯ್ಯ, ಬಿಎಂ.ರಂಗಣ್ಣ, ಚಂದ್ರಶೇಖರ್, ಶಿವಣ್ಣ ಸಿ.ತೋಟಮ್ಮನವರ್, ಕೆ.ಎನ್.ಸುಬ್ರಮಣ್ಯ, ವಿ.ಮಾರ್ಕಂಡಯ್ಯ, ಟಿ.ಜಿ.ಪ್ರಕಾಶ, ಆರ್.ರಮೇಶ, ಎಂ.ಮಹದೇವ, ರಾಜುರಾವ್, ಎನ್.ಶಿವಕುಮಾರ್, ಶರಣಬಸಪ್ಪ ಜವಳಿ, ವಿಜಯಕುಮಾರ್, ಟಿ.ಕೆ.ಸುರೇಶ, ಎಂ.ಡಿ.ಭಾನುಪ್ರಕಾಶ, ಕೆ.ಟಿ.ಬಾಲಕೃಷ್ಣ, ಎಲ್.ಲೋಕೇಸ್, ಡಿ.ಸುಧಾಕರ,ಟಿ.ಕಾಟಯ್ಯ, ಅನ್ನಪೂರ್ಣ ಆರ್.ಸಿ.ಎಂ. ದೇವಿ. ಕು||ಲಲಿತಾ.
=================================================================
ದಿನಾಂಕ ೧೨-೦೫-೨೦೧೪
ನಾಟಕ - ಗಿರಿಜ ಕಲ್ಯಾಣ
ರಚನೆ: ಬಿ.ಸುರೇಶ್
ನಿರ್ದೇಶನ : ಮಾಲತೇಶ ರಾ.ಬಡಿಗೇರ
ದಿನಾಂಕ ೧೨-೦೫-೨೦೧೪
ನಾಟಕ - ಗಿರಿಜ ಕಲ್ಯಾಣ
ರಚನೆ: ಬಿ.ಸುರೇಶ್
ನಿರ್ದೇಶನ : ಮಾಲತೇಶ ರಾ.ಬಡಿಗೇರ
Date : 12th May 2014
GIRIJA KALYANA
GIRIJA KALYANA
BY B.Suresh
Direction by : Malatesh Badigar
Direction by : Malatesh Badigar
Venue: KGS Club
This drama is based on the issue of farmers' suicide
ಗಿರಿಜಾ ಹೈಸ್ಕೂಲ್ವರೆಗೆ ಓದಿರುವ ಹುಡುಗಿ ಸದಾ ತನ್ನ ನೆಚ್ಚಿನ ಚಿತ್ರನಟನ ಕನಸಲ್ಲಿರುವ ಗಿರಿಜಾಗೆ ಮಾದೇಪುರ ಎಂಬ ಹಳ್ಳಿಯ ನಾಣಿ ಎಂಬ ರೈತನ ಜೊತೆಗೆ ಮದುವೆಯಾಗುತ್ತದೆ. ತನ್ನ ಕನಸಿಗೂ ವಾಸ್ತವಕ್ಕೂ ಸಂಬಂಧವೇ ಇಲ್ಲವಲ್ಲ ಎಂಬ ಗೊಂದಲದಲ್ಲಿ ಗಂಡನೊಂದಿಗೆ ಬದುಕು ಕಟ್ಟುವ ಗಿರಿಜೆಗೆ ಆಧುನಿಕ ಜೀವನ ತಂದಿಡುವಹೊಸ ಕನಸಾದ ಸಾಲ. ಸರಕು ಸಂಸ್ಕೃತಿಯ ಹೊಸ ಹೊಸ ಸಾಮಗ್ರಿಗಳು ಎಲ್ಲವನ್ನು ತಂದಿಡುತ್ತದೆ. ಈ ಸಾಲವನ್ನು ತೀರಿಸಲಾಗದೆ ನಾಣಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅಲ್ಲಿಂದಾಚೆಗೆ ಗಿರಿಜಾಳು ತನ್ನ ಬದುಕನ್ನು ಕಟ್ಟಿಕೊಳ್ಳಲು ಮಾಡುವ ಪ್ರಯತ್ನಗಳು ಆಧುನಿಕ ಪುರಾಣವಾಗಿ ತೆರೆದುಕೊಳ್ಳುತ್ತಾ ನಮ್ಮ ಸಮಕಾಲೀನ ರೈತರ ಸ್ಥಿತಿಯನ್ನು ಬಿಚ್ಚಿಡುತ್ತದೆ.
This drama is based on the issue of farmers' suicide

ರಂಗದ ಮೇಲೆ
ಛಾಯಾಭಾರ್ಗವಿ: ನೂತನ್ ಕುಮಾರ್, ಪ್ರವೀಣ್ ಎಲ್.ಆನಂದ್ ಕುಡ್ಡಣ್ಣನವರ್
ಮಂಜುಳ ಬಿ.ಜೆ. ಸುವರ್ಣ, ಶಿಲ್ಪ, ಮಹೇಶ್ ಕುಮಾರ‍್ ಸಂತೋಷ್ ಜೆ.ಶಿವಲಿಂಗ್
ಸಿದ್ಧಾರ್ಥ, ರಾವ, ಕಿರಣ್
ನಿರ್ದೇಶನ : ಮಾಲತೇಶ ರಾ.ಬಡಿಗೇರ
ಸಂಗೀತ/ ಹಿನ್ನೆಲೆ ಗಾಯನ : ಮಹಮದ್ ಶಫಿ ನೂಲ್ಕರ್,ಬಸವರಾಜ್ ವಲದಾ
ಬೆಳಕು : ಮಾಲತೇಶ ಬಡಿಗೇರ
ನೃತ್ಯ ಸಂಯೋಜನೆ, ವಸ್ತ್ರವಿನ್ಯಾಸ : ಛಾಯಾ ಭಾರ್ಗವಿ
ರಂಗ ಸಜ್ಜಿಕೆ/ ಪ್ರಸಾಧನ: ಮಾಲತೇಶ ರಾ.ಬಡಿಗೇರ
======================================================================
ದಿನಾಂಕ ೦೯-೦೫-೨೦೧೪-
ನಾಟಕ - ಸ್ಮಶಾನ ಕುರುಕ್ಷೇತ್ರ
ರಚನೆ: ಕುವೆಂಪು
ನಿರ್ದೇಶನ : ಮಾಲತೇಶ ರಾ.ಬಡಿಗೇರ
Date : 09th May 2014
SMASHANA KURUKSHETRA
SMASHANA KURUKSHETRA
BY KuVeMpu
Direction by : Malatesh Badigar
Direction by : Malatesh Badigar
Venue: KGS Club
ಮಹಾಭಾರತದ ಮುಖ್ಯ ವಿಷಯವೇ ಯುದ್ಧ ಹಾಗೂ ಯುದ್ದ ಪರಿಣಾಮವನ್ನು ಸುತ್ತುವರೆದಿರುವುದು. ಯುದ್ಧ ಯಾವತ್ತೂ ವಿನಾಶವನ್ನೇ ಸೃಷ್ಟಿಸುತ್ತದೆ. ದ್ವಾಪರಯುಗದಲ್ಲಿ ಟಿಸಿದ ಕುರುಕ್ಷೇತ ಯುದ್ಧ ಮನುಕುಲದ ಮೇಲೆ ಗಾಢಪರಿಣಾಮವನ್ನುಂಟು ಮಾಡಿತ್ತು. ಕೆಲವೇ ಕೆಲವರ ಅಹಂನಿದ ಭುಗಿಲೇಳುವ ಯುದ್ಧಗಳು ಲಕ್ಷಾಂತರ ನಿರಪರಾಧಿಗಳ ಮುಗ್ಧರ ಜೀವನವನ್ನು ಕತ್ತಲಾಗಿಸುತ್ತದೆ. ಯುದ್ಧ ಯಾವ ಕಾಲದಲ್ಲಿಯೇ ಆಗಲಿ ಪರಿಣಾಮ ಮಾತರ ಕುರುಕ್ಷೇತ ಯುದ್ಧಕ್ಕೆ ಪುತ್ರವ್ಯಾಮೋಹ, ಮಾನವೀಯ ಮೌಲ್ಯಗಳ ಬಗೆಗಿನ ದೃಷ್ಟಿಹೀನತೆ ಕಾರಣವಾದರೆ, ಎಲ್ಲೆ ಮೀರಿದ ಸ್ವಾರ್ಥ, ಅಸಹಿಷ್ಣುತೆ, ಮತಾಂಧತೆ, ವೈಜ್ಞಾನಿಕ ಯುಗದ ಇಂದಿನ ಯುದ್ಧಗಳಿಗೆ ಕಾರಣರಾಗುತ್ತಿದೆ. ಅಂದಿಗೂ ಇಂದಿಗೂ ಇರುವ ವ್ಯತ್ಯಾಸ ಶಸ್ತ್ರಾಸ್ತ್ರ ಬಳಕೆಯಲ್ಲಿ ಮಾತ್ರ, ಯುದ್ಧ ಟಿಸಬಹುದಾದ ರೀತಿಗಳಲ್ಲಿ ಮಾತ್ರ.
"ಯುದ್ದ" ಮಾನವ ಇತಿಹಾಸಕ್ಕೆ ಅಂಟಿರುವ ಅರ್ಬುದ ರೋಗವಾಗಿದೆ. ಈ ಪರಿಯ ಸರ್ವನಾಶವನ್ನು ನಮಗೆ ನಾವೇ ತಂದುಕೊಳ್ಳಬೇಕೆ? ಎಂದು ಪ್ರಜ್ಞಾವಂತರೆಲ್ಲರನ್ನು ಚಿಂತನೆಗೆ ಹಚ್ಚುವ ನಾಟಕಕುವೆಂಪುರವರ ಶ್ಮಶಾನ ಕುರುಕ್ಷೇತ್ರ, ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುವ ಈ ನಾಟಕ ಯುದ್ಧದ ಭೀಕರ ಪರಿಣಾಮವನ್ನು ಹೇಳುತ್ತಾ, ಮುಂದಿನ ಕಲಿಯುಗದ ಪ್ರಾರಂಭದ ಸವಿಸ್ತಾರ ಕಲ್ಪನೆಯನ್ನು ಮಾಡಿಕೊಡುವ ಉತ್ತಮ ಆಶಯದೊಂದಿಗೆ ಅಂತ್ಯಗೊಳ್ಳುತ್ತದೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಮುಂದುವರೆದಿರುವ ಈ ವಿಪರ್ಯಾಸ ಪ್ರೇಕ್ಷಕರ ಮನಕಲಕಿ ಚಿಂತನೆಗೆ ಹಚ್ಚುತ್ತದೆ.
Smashana Kurukshetra, an epic play written by Karnataka's most famous poet - Kuvempu. The play directed by Maltesh Badiger. Kuvempu's poems, stories used to be my Kannada literature lessons during School and each of his lessons had a moral.
ರಂಗದ ಮೇಲೆ
ದುರ್ಯೋಧನ: ಎ.ಪಿ.ರಾಮಕೃಷ್ಣ ದ್ವಾಪರ/ಅರ್ಜುನ: ಶಿವಾನಂದ ಎಂ. ಕಲಿ/ಭೀಮ: ರಾವೇಂದ್ರ.ಟಿ.
ಕೃಷ್ಣ:- ಗೋಪಾಲ ಜೆ.ಕೃಷ್ಣಾಜಿ ಅಶ್ವತ್ಥಾಮ: ಲಕ್ಷ್ಮಣ. ಬಿ.ಎಸ್. ಧರ್ಮರಾಯ/ಮರಳು: ಪ್ರಕಾಶ್ ಜಿ.ಎಸ್.
ಸಂಜಯ/ ಸೈನಿಕ: ರಾವೇಂದ ಎಸ್.ಆರ್. ಧೃತರಾಷ್ಟ್ರ/ ರುದ್ರ: ಮುನಿಆಂಜನೇಯ
ಮರಳು/ಸೈನಿಕ/ಕರ್ಣ: ಸಂತೋಷ್ಕುಮಾರ್ ಎನ್.
ಸಹದೇವ/ಮರಳು: ಅಂಬಣ್ಣ ಜಿ.ಮಹಾಗಾಂವಕರ್
ವಿದುರ/ ಸೈನಿಕ: ರಮೇಶ್ ಎಲ್
ಅಜ್ಜಿ: ಸರೋಜ
ಕುಂತಿ: ಛಾಯಾ ಭಾರ್ಗವಿ ಗಾಂಧಾರಿ: ಸುಜಾತಾ.ಸಿ.
ಹೆಂಗಸು/ರಣಹದ್ದು:- ನೇತ್ರಾವತಿ ಎಲ್.
ರಂಗದ ಹಿಂದೆ:
ಬೆಳಕು: ಎ.ಕೆ.ಕೃಷ್ಣಯ್ಯ
ಸಹಾಯ:ವೆಂಕಟಪ್ಪ ಕೆ.ಜಿ.ಎಸ್.ಕ್ಲಬ್ ರಂಗಸಜ್ಜಿಕೆ:ಮಾಲತೇಶ ಬಡಿಗೇರ
ಸಹಾಯ:ಅನೀಲ್ ಮೈಸೂರು
ರಮೇಶ್ ಬಡಿಗೇರ
ಮೇಳದಲ್ಲಿ
ಹಿನ್ನೆಲೆ ಸಂಗೀತ:ವರ್ಷಾಶಾಸ್ತ್ರಿ,
ವಾದ್ಯ : ಕಾರ್ತಿಕ್
ಪ್ರಸಾಧನ:ಮೋಹನ್
ವಸ್ತ್ರವಿನ್ಯಾಸ:ಛಾಯಾಭಾರ್ಗವಿ
ಸಹಾಯ:ಮಂಜುಳ ಎಂ. ಸುವರ್ಣ
ವಿನ್ಯಾಸ ತ್ತು ನಿರ್ದೇಶನ: ಮಾಲತೇಶ ಬಡಿಗೇರ

=================================================================
ದಿನಾಂಕ ೦೮-೦೫-೨೦೧೪-
ನಾಟಕ - ಸೂರ್ಯ ಶಿಕಾರಿ
ರಚನೆ: ಉತ್ಪಲ್ ದತ್
ಕನ್ನಡಕ್ಕೆ : ದಿ:ಎಂ.ಪಿ.ಪ್ರಕಾಶ್, ಮಾಜಿ ಮಂತ್ರಿಗಳು
ನಿರ್ದೇಶನ : ಮಾಲತೇಶ ರಾ.ಬಡಿಗೇರ
Date : 08th May 2014
SOORYA SHIKARI
SOORYA SHIKARI
BY Utpal Dutt
Translated by Late MP Prakash, Former Minister
Translated by Late MP Prakash, Former Minister
Direction by : Malatesh Badigar
Venue: KGS Club
Venue: KGS Club
The play is adapted from a bengali play written by famed Actor Utpal Dutt; translated to Kannada by Former Minister Mr. M.P Prakash.
Set amidst the times of Samudra gupta kingdom Soorya shikari is a changing society's tale. Sooryashikari is a play which balances between belief, religion and science.
The play has been directed by Maltesh Badigar, Member of Karnataka Nataka Academy and winner of "Ustaad Bismilla Khan' award by Central Sangeeth Academy. Maltesh Badigar is an avid theatre person known for his best plays and also a terrific make up artist, set designer and artist.The play is performed by 'SAMANVAYA Troupe' from Bangalore
ನಾಟಕವನ್ನು ಕುರಿತು
ಗುಪ್ತರಸುವರ್ಣಯುಗದ ಒಡಲಿನಲ್ಲೇ ಹುದುಗಿದ್ದ ಅವನತಿಯ ಬೀಜಗಳು ಸಮುದ್ರಗುಪ್ತರ ಆಳ್ವಿಕೆಯಲ್ಲಿ ಮೊಳೆತು ಹೆಮ್ಮರವಾಗಿ ಬೆಳೆಯುತ್ತದೆ."ಸೂರ್ಯಶಿಕಾರಿ" ಚಿತ್ರಿಸಿರುವುದು ಇಂತಹ ಸುಖಲೋಲುಪರಾದ ಪ್ರಭುತ್ವವರ್ಗ, ಲಂಚಕೋರ ಅಧಿಕಾರಿಗಳು, ರೂಢಮೂಲ ನಂಬಿಕೆಗಳನ್ನೇ ಭದ್ರಗೊಳಿಸಿ ವ್ಯವಸ್ಥೆಯನ್ನು ಕಾಪಾಡುವ ಪುರೋಹಿತರು, ಕ್ರೌರ್ಯ ಅಟ್ಟಹಾಸಗಳ ತುತ್ತ ತುದಿಗೇರಿಸುವ
ಮಂತಿ ಸೇನಾಪತಿಗಳು, ಇವರೆಲ್ಲರ ನೀತಿಗೆಟ್ಟ ನಡತೆಯಿಂದ ದಿಕ್ಕೆಟ್ಟ ಜನತೆ, ಆಜ್ಞಾನದ ಕತ್ತಲು ಕವಿದ ಈ ಸಮಾಜದ ಜ್ಞಾನದ ಬೆಳಕನ್ನು ಬೆಳಗಿಸಲು ಉದಯಿಸಿದ ಸೂರ್ಯನನ್ನೇ ಸಮುದ್ರಗುಪ್ತ ಮಹಾರಾಜ ಬೇಟೆಯಾಡುತ್ತಾನೆ.
ವಿಜ್ಞಾನ ಮತ್ತು ಧರ್ಮ ಇವೆರಡರ ನಡುವಿನ ಸಂರ್ಷ ಕಸೂರ್ಯಶಿಕಾರಿಕಿಯ ಮುಖ್ಯಧಾರೆಯಾಗಿದ್ದರೂ, ಇತಿಹಾಸದ ವಸ್ತುವಿನ ಮೂಲಕ ಸಮಕಾಲೀನ ಸಂಸ್ಕೃತಿಯನ್ನೇ ನಾಟಕ ಶೋಧಿಸುವಂತಿದ್ದು, ಅಲ್ಲಿನ ಹಲವು ಸನ್ನಿವೇಶಗಳು, ಪಾತ್ರಗಳು ವೇಷವನ್ನು ಕಳಚಿ ಹಾಕಿದರೆ ನಮ್ಮ ಸುತ್ತಣ ಪರಿಸರವೇ ದೃಗ್ಗೋಚರವಾಗುತ್ತದೆ. ಕೇವಲ ತತ್ವಗಳ ಆದರ್ಶಗಳ ಹೋರಾಟವಾಗದೇ ಮನುಷ್ಯ, ಸಂಬಂಧಗಳ ಮೂಲಕ ಅವೆಲ್ಲವನ್ನು ಸಾಕ್ಷಾತ್ಕರಿಸುವ ಮೂಲಕ ನಾಟಕ ಸಮಸ್ಯೆಯನ್ನು ಗಾಢವಾದ ಮಾನವೀಯ ನೆಲೆಗೆ ಮುಟ್ಟಿಸುತ್ತದೆ. ಎಲ್ಲ ಮನುಷ್ಯರ ನಡುವಿನ ಸಮಾನತೆಯ ಅಡಿಪಾಯದ ಮೇಲೆ ಹೊಸ ಸಮಾಜವನ್ನು ಕಟ್ಟಬೇಕಾದ ಆದರ್ಶವ ನಾಟಕ ಎತ್ತಿ ಹಿಡಿಯುತ್ತದೆ.
ಸಮುದ್ರಗುಪ್ಪ : ಸೋಮಶೇಖರ್
ಕಲ್ಹಣ : ದತ್ತಾತ್ತ್ರೇಯ ಹೆಚ್.ಎನ್.
ಹಯಗ್ರೀವ : ದಿನೇಶ್.ಹೆಚ್.ಎಸ್.
ರಂಗದ ಮೇಲೆ:
ಗೋಹಿಲ : ಮಹೇಶ
ಸಾಯಣ : ದಿನೇಶ್ ಹೆಚ್.ಎ/ ಗಂಗಾಧರ್ ಬಿ.ಎಸ್.
ಸೈನಿಕ1: ಅಂಬರೀಶ
ಬಸುಬಂದು : ಶರಣಪ್ಪ ಎಂ.ಕಂಬಳಿ/ ಸತೀಶ್ಕುಮಾರ್ ಕೆ.ಪಿ.
ವಿರೂಪಾಕ್ಷ : ಸತೀಶ್ಕುಮಾರ್. ಕೆ./ದಿನೇಶ್ ಹೆಚ್.ಎ
ಶಿವಕುಮಾರ : ವಿಶ್ವನಾಥ್ ಎ
ಸೂರ್ಯವರ್ಮ : ಉದಯ್ಕುಮಾರ್ ಸಂಗೋಳಗಿ
ದುರ್ಥರ : ಉಮೇಶ್ ಹಾವೇರಿ ಗುಲಾಮ
1 : ಮಾರುತಿ ಕಟಿಗೇರಿ ಗುಲಾಮ
2 : ದೇವರಾಜ್ ವೈ. ಗುಲಾಮ
3 : ಅವಿನಾಶ್ ಇ.ಡಿ. ಗುಲಾಮ
4 : ಸುದನ್ ವಿ.
ಸೈನಿಕ 2 : ಸಾಗರ್ ನಾಯ್ಕ
ವೀರಕ: ಕಿರಣ್ ಕಟಗೇರಿ ಊರ್ಮಳೆ : ಸಾವಿತ್ರಿರಾವ್ ಇಂದ್ರಾಣಿ : ಛಾಯಾಭಾರ್ಗವಿ
ಮಹಾಶ್ವೇತೆ : ನಿರ್ಮಲಾ
ಮಧುಕಾರಿಕ: ಮಂಜುಳ ಬಿ.ಜೆ.
ನಿರ್ವಹಣೆ : ಬಿ.ಎಸ್.ಗಂಗಾಧರ್, ಸೋಮಶೇಖರ್
![]() |
Feliciation to Sri JV Chandrashekar, Senior Artiste of KGS |
![]() |
Feliciation to Sri JV Chandrashekar, Senior Artiste of KGS |
![]() |
Feliciation to Sri JV Chandrashekar, Senior Artiste of KGS |
ರಂಗಕರ್ಮಿ ಮಾಲತೇಶ ರಾ.ಬಡಿಗೇರ ನಿರ್ದೇಶನದ
ದಿನಾಂಕ ೦೭-೦೫-೨೦೧೪-
ನಾಟಕ - ಶೂದ್ರ ತಪಸ್ವಿ
ನಾಟಕ - ಶೂದ್ರ ತಪಸ್ವಿ
ರಚನೆ: ಕುವೆಂಪು
ನಿರ್ದೇಶನ : ಛಾಯ ಭಾರ್ಗವಿ
SHOODRA TAPASVI
BY KUVEMPU
Direction by : Chaya Bhargavi
ಅದಮ್ಯ ರಂಗಸಂಸ್ಕೃತಿ (ರಿ) ಬೆಂಗಳೂರು, ಹವ್ಯಾಸಿ ರಂಗತಂಡವು ಸುಮಾರು ಹತ್ತು ವರ್ಷಗಳಿಂದಲೂ ರಂಗಭೂಮಿಯಲ್ಲಿ
ಕಾರ್ಯನಿರತವಾಗಿದ್ದು ರಂಗಭೂಮಿಯ ಬೆಳವಣಿಗೆಗೆ ಪೂರಕವಾಗಿ ರಂಗಪ್ರಯೋಗಗಳನ್ನು ಮಾಡುತ್ತಾ ಸಾಗಿದೆ.ಈ ನಿಟ್ಟಿನಲ್ಲಿ ಪ್ರಸಿದ್ಧ ನಾಟಕಕಾರರ ಕೃತಿಗಳನ್ನು ರಂಗದ ಮೇಲೆ ಯಶಸ್ವಿಯಾಗಿದೆ.ಈಗಾಗಲೇ ಸಾಂಬಶಿವಪ್ರಹಸನ, ಶ್ಮಶಾನ ಕುರುಕ್ಷೇತ್ರ, ಶೂದ್ರತಪಸ್ವಿ, ಸಾವಿರದವಳು, ಮಹಾರಾತಿ ಸೂರ್ಯಶಿಕಾರಿ, ಮದುವೆ ಹೆಣ್ಣು, ಯುಯುತ್ಸು, ಗಿರಿಜಾ ಕಲ್ಯಾಣ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ.
ಖ್ಯಾತ ರಂಗ ನಿರ್ದೇಶಕ ಮಾಲತೇಶ ಬಡಿಗೇರರವರ ಸಾರಥ್ಯದಲ್ಲಿ ಛಾಯಾಭಾರ್ಗವಿಯವರು ತಂಡವನ್ನು ಮುನ್ನಡೆಸುತ್ತಿದ್ದಾರೆ.
ಖ್ಯಾತ ರಂಗ ನಿರ್ದೇಶಕ ಮಾಲತೇಶ ಬಡಿಗೇರರವರ ಸಾರಥ್ಯದಲ್ಲಿ ಛಾಯಾಭಾರ್ಗವಿಯವರು ತಂಡವನ್ನು ಮುನ್ನಡೆಸುತ್ತಿದ್ದಾರೆ.
about KUVEMPU
ನವೋದಯ ಸಾಹಿತ್ಯ ಸಂದರ್ಭದಲ್ಲಿ ಸಾಂಸ್ಕೃತಿಕವಾಗಿ ರಾಷ್ಟ್ರಕವಿ ಕುವೆಂಪು ಅವರಿಗೆ ಒಂದು ಮಹತ್ವದ ಸ್ಥಾನವಿದೆ.ಆಧುನಿಕ ಕನ್ನಡ ಸಾಹಿತ್ಯದ ಮೊದಲ ಅವೈದಿಕ ಪ್ರತಿಭೆಯಾದ ಕುವೆಂಪು ತನ್ನ ಕಾಲದ ಸಾಂಸ್ಕೃತಿಕ ಯಜಮಾನಿಕೆಯ ವಿರುದ್ಧ ಪ್ರಧಾನ ಸಂಸ್ಕೃತಿ ಪ್ರತಿಪಾದಿಸುತ್ತಿದ್ದ ಮೌಲ್ಯಗಳ ವಿರುದ್ಧ ಸೆಣಸಬೇಕಾಗಿತು.ಭಿನ್ನ ಜಗತ್ತಿನಿಂದ ಬಂದ ಅವರು ಪ್ರಬಲವಾಗಿ ಬೇರೂರಿದ್ದ ಸಾಂಸ್ಥಿಕ ಶಕ್ತಿಯನ್ನು ಸೃಜನಶೀಲ ನೆಲೆಯಲ್ಲಿ ಸಮರ್ಥವಾಗಿ ಎದುರಿಸಿದರೆಂದೇ ಸಾಂಸ್ಕೃತಿಕವಾಗಿ ಅವರಿಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಬದಲಾಗುತ್ತಿದ್ದ ಸಾಮಾಜಿಕ ಚಿಂತನೆಗೆ ಇವರ ಸಾಹಿತ್ಯಕೃತಿಗಳು ಅದ್ಬುತ ರೂಪಕಗಳಾಗಿವೆ.
Kuppali Venkatappa Puttappa (Kannada: ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ; December 29, 1904 – November 11, 1994), widely known by the pen name Kuvempu (ಕುವೆಂಪು) or by the abbreviation K. V. Puttappa, was a Kannada writer and poet, widely regarded as the greatest poet of 20th century Kannada literature. He is the first among eight recipients of Jnanpith Award for Kannada. Puttappa wrote all his literary works using the pen name Kuvempu.
He is the second - after M. Govinda Pai - among Kannada poets to be revered as Rashtrakavi, a national poet. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He was conferred Padma Vibhushan by Government of India. He has penned the Karnataka State anthem Jaya Bharata Jananiya Tanujate.
About PLAY
This drama was written in 1944 Shambuka (Sanskrit śambūka) is, in Hindu mythology, a character in some versions of the Ramayana. According to that version, Shambuka, a shudra ascetic, was slain by Rama for attempting to perform penance in violation of dharma, the bad karma resulting from which caused the death of a Brahmana's son. It is believed that Shambuka was beheaded in a hill at Ramtek, near Nagpur in Maharashtra.
This drama was written in 1944 Shambuka (Sanskrit śambūka) is, in Hindu mythology, a character in some versions of the Ramayana. According to that version, Shambuka, a shudra ascetic, was slain by Rama for attempting to perform penance in violation of dharma, the bad karma resulting from which caused the death of a Brahmana's son. It is believed that Shambuka was beheaded in a hill at Ramtek, near Nagpur in Maharashtra.
The killing of Shambuka appears in the Valmiki Ramayana, Book 7, the 'Uttarakanda' [Final Chapter], sargas 73-76, in the Adhyatma Ramayana version of Ramayana.
ನಾಟಕವನ್ನು ಕುರಿತು
ಒಂದು ಕಥೆ ಕಾಲ, ಕಾಲದಲ್ಲಿ ರೂಪಾಂತರಗೊಳ್ಳುವ ಕ್ರಮದ ಅಧ್ಯಯನ ಕುತೂಹಲಕಾರಿ ಸೃಜನಶೀಲ ಮನಸ್ಸು ಜಡ ವ್ಯವಸ್ಥೆಯನ್ನು ಚಲನಶೀಲಗೊಳಿಸಲು ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರುತ್ತದೆ.ಈ ನಿಟ್ಟಿನಲ್ಲಿ ಶಂಬೂಕಪ್ರಸಂಗ ಕುವೆಂಪುರವರ ಶೂದ್ರತಪಸ್ವಿಯಲ್ಲಿ ಹೊಸ ರೂಪ ತಾಳಿದೆ.ಧರ್ಮ ಮತ್ತು ರಾಜಕೀಯ ಯಾವುದೇ ಕಾಲದಲ್ಲಾದರೂ ಸಮಾಜವನ್ನು ನಿಯಂತ್ರಿಸುವ ಪ್ರಬಲ ಶಕ್ತಿಗಳು ಇವೆರಡೂ ಅಧಿಕಾರದ ಕೇಂದ್ರಗಳು ನಮ್ಮ ಸಾಮಾಜಿಕ ಬದುಕಿನ ಮೇಲೆ ಇವು ಬೀರುತ್ತಿರುವ ಪ್ರಭಾವ ಪರಿಣಾಮ ಅಪಾರ.
ಈ ನಿಟ್ಟಿನಲ್ಲಿ ರಾಷ್ಟ್ರಕವಿ ಕುವೆಂಪುರವರ ಶೂದ್ರತಪಸ್ವಿ ಒಂದು ಶ್ರೇಷ್ಠನಾಟಕ ಕೃತಿಯಾಗಿದೆ.ಮೂಲತಃ ಮನುಷ್ಯರನ್ನು ಜಾತಿ
ವಿಜಾತಿಗಳ ಮೂಲಮಾನದಲ್ಲಿ ವಿಂಗಡಿಸಿ, ಅಸಮಾನತೆ ಹಾಗೂ ಶೋಷಣೆಯನ್ನು ಸುಭದ್ರವಾಗಿ ರಕ್ಷಿಸಿಕೊಂಡು ಬಂದು ಚಾತುರ್ವರ್ಣ ವ್ಯವಸ್ಥೆಯನ್ನು ಅದರೊಳಗಿನ ಜಾತಿವರ್ಗಾಂಧತೆ ಮತ್ತು ಶಾಸ್ತ್ರಮೂಢತೆಯನ್ನು ಚಿಕಿತ್ಸೆಗೆ ಒಳಪಡಿಸುವ ಕೃತಿಯಾಗಿದೆ. ಮನುಷ್ಯರ ಕ್ಷೇಮಕ್ಕೆ ಮಾರಕವಾಗುವ,ಮನುಷ್ಯರ ಬದುಕನ್ನು ವಿತಗೊಳಿಸುವ,ವರ್ಣ ವ್ಯವಸ್ಥೆಯಿಂದ ಹೊರಬಂದು ವಿಶ್ವಮಾನವರಾಗಬೇಕೆಂಬ ಸಂದೇಶವನ್ನು ಈ ನಾಟಕ ಸಾರುತ್ತದೆ.
ನಿರ್ದೇಶಕರು ಕುರಿತು
ಎಸ್.ಹೆಚ್.ಛಾಯಾಭಾರ್ಗವಿ, ಬಿ.ಕಾಂ., ಎಂ.ಎ., ಎಲ್.ಎಲ್.ಬಿ. ಪದವೀಧರೆಯಾದ ಇವರು, ಕನಕಪುರ ರಸ್ತೆಯಲ್ಲಿರುವ
ಸೋಮನಹಳ್ಳಿ ಗ್ರಾಮದವರು. ಇವರು ಕಅಭಿನಯ ತರಂಗಕಿ ರಂಗಶಾಲೆಯಲ್ಲಿ ನಾಟಕದಲ್ಲಿ ಡಿಪ್ಲಮೊ ತರಬೇತಿಯನ್ನು ಪಡೆದಿದ್ದು ನಟನೆ,ನಿರ್ದೇಶನ, ವಸ್ತ್ರವಿನ್ಯಾಸ, ಪ್ರಸಾಧನ, ತೊಡಗಿಸಿಕೊಂಡಿದ್ದು,, ತಮ್ಮನ್ನು ಸಕ್ರಿ ವಾಗಿ ರಂಗಭೂಮಿಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ.
ಮಕ್ಕಳಿಗಾಗಿ ಬಂಗಾರದ ಗಿಳಿ, ಗೋವಿನಹಾಡು, ಅಜ್ಜಿಕಥೆ, ನಕ್ಕಳಾರಾಜಕುಮಾರಿ ಕತ್ರಬಾಲಕುದುರೆ ಜುಟ್ಟು ಮುಂತಾದ
ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಅಗ್ನಿಮತ್ತುಮಳೆ,ಮೂಕಬಲಿ,ಮಿಸ್ಸೇವಂತಿ,ರೋಮಿಯೊಜೂಲಿಯೆಟ್,ಸ್ವಾಂಬಶಿವಪ್ರಹಸನ,ಸಾವಿರದವಳು, ಕಡ್ಲೆಮಟ್ಟಿಸ್ಟೇಷನ್ಮುಂತಾದ ನಾಟಕಗಳಲ್ಲಿಅಭಿನಯಿಸಿದ್ದಾರೆ.ಸಿ.ಬಸವಲಿಂಗಯ್ಯಪ್ರಮೋದ್ಶಿಗ್ಗಾಂವ್,ಮೊದಲಾದ
ನಿರ್ದೇಶಕರೊಡನೆ ಕೆಲಸ ಮಾಡಿದ್ದಾರೆ.
ಕರಿಭಂಟ, ಕಡ್ಲೆಮಟ್ಟಿ ಸ್ಟೇಷನ್, ಸಾಂಬಶಿವ ಪ್ರಹಸನ, ಶೂದ್ರತಪಸ್ವಿ ಮಹಾರಾತ್ರಿ, ಯುಯುತ್ಸು, ಕಅದಮ್ಯ ರಂಗಸಂಸ್ಕೃತಿ, ಹವ್ಯಾಸಿ ರಂಗತಂಡವನ್ನು ಕಟ್ಟಿಕೊಂಡು ರಂಗಭೂಮಿಯಲ್ಲಿ ನಿರಂತರವಾಗಿ ರಂಗ ಪ್ರಯೋಗಗಳನ್ನು ನೀಡುತ್ತಾ ಬಂದಿದ್ದಾರೆ.
ಪಾತ್ರವರ್ಗ :
ಶಂಭೂಕ:ತುಳಸಿರಾಮ್
ವೃಷಭೈರವ:ಪ್ರವೀಣ್ ಎಲ್
ಮೃತ್ಯು:ಸಂತೋಷ್ ಶಿವಲಿಂಗ
ಬ್ರಾಹ್ಮಣ:ನೂತನ್ಕುಮಾರ್
ಬ್ರಾಹ್ಮಣ ಕುಮಾರ:ಅಮೋವರ್ಷ
ಶ್ರೀರಾಮ:ಆನಂದ ಕುಡ್ಡಣ್ಣವರ್ಕೋರಸ್ :ಶಿಲ್ಪ, ರಾವ, ಕಿರಣ್
ತಾಂತ್ರಿಕ ವರ್ಗ
ಸಂಗೀತ/ ಹಾಡುಗಾರಿಕೆ :ಸಿದ್ದರಾಮಕೇಶಾಪುರ
ಬೆಳಕು:ಎ.ಕೆ.ಕೃಷ್ಣ
ವಸ್ತ್ರ ವಿನ್ಯಾಸ:ಛಾಯಾಭಾರ್ಗವಿರಂಗಸಜ್ಜಿಕೆ,
ಪ್ರಸಾಧನ:ಮಾಲತೇಶ ಬಡಿಗೇರ